$ 0 0 ಹಾಸನ ಅಕ್ಟೋಬರ್ 26:: ಹಾಸನ ನಗರದ ಆರೆಸ್ಸೆಸ್ ಘಟಕದ ವತಿಯಿಂದ ವಿಜಯ ದಶಮಿ ಪ್ರಯುಕ್ತದ ಪಥ ಸಂಚಲನ ಭಾನುವಾರ ಬೆಳಗ್ಗೆ ಜರಗಿತು. ಸುಮಾರು 200 ಸ್ವಯಂಸೇವಕರು ಪಾಲ್ಗೊಂಡಿದ್ದರು.