Quantcast
Channel: Samvada
Viewing all articles
Browse latest Browse all 3435

ಸನಾತನ ಧರ್ಮದಲ್ಲಿರಲಿಲ್ಲ ಜಾತಿವ್ಯವಸ್ಥೆ । ಬ್ರಿಟಿಷ್ ಜ್ಞಾನಿಗಳಿಂದ ಉಲ್ಲೇಖ । ಅಶೋಕ್ ಕೆ. ಎಂ. ಗೌಡ

$
0
0

ಸನಾತನ ಧರ್ಮದಲ್ಲಿರಲಿಲ್ಲ ಜಾತಿವ್ಯವಸ್ಥೆ । ಬ್ರಿಟಿಷ್ ಜ್ಞಾನಿಗಳಿಂದ ಉಲ್ಲೇಖ । ಅಶೋಕ್ ಕೆ. ಎಂ. ಗೌಡ

 

ಇತ್ತೀಚೆಗೆ ಹಿಂದೂ ಧರ್ಮದ ವಿರೋಧಿ ಮನಸ್ಥಿತಿಯ ಜನರು  ಸನಾತನ ಧರ್ಮದ ಕುರಿತು ಇಲ್ಲ ಸಲ್ಲದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಕೇವಲ ಹಿಂದು ಧರ್ಮದಲ್ಲಿ ಮಾತ್ರ ಅಸಮಾನತೆ ಇತ್ತು ಎನ್ನುವ ಹಾಗೇ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೇ ಸಾವಿರಾರು ವರ್ಷಗಳ ಹಿಂದಿನಿಂದ ಸರಿ ಸುಮಾರು 16, 17 ಶತಮಾನದವರೆಗೆ  ಅಸ್ಪೃಶ್ಯತೆ ಎಂಬುದು ನಮ್ಮ ಹಿಂದು ಧರ್ಮದಲ್ಲಿ ಇರಲಿಲ್ಲ.  ಇದನ್ನ ಬ್ರಿಟೀಷರೇ ಸ್ವತಃ ತಮ್ಮ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.  ಈ ಕುರಿತು ಎಡಪಂಥೀಯರ ವಾದಗಳನ್ನ ಸಾಕ್ಷಿ ಸಮೇತ ಅಲ್ಲಗೆಳೆದಿದ್ದಾರೆ ಅಶೋಕ್  ಕೆ. ಎಂ. ಗೌಡ.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>