Quantcast
Channel: Samvada
Viewing all articles
Browse latest Browse all 3435

ಮೇಲು –ಕೀಳು ಸಂಘರ್ಷಗಳನ್ನು ಮೀರಿ ನಿಲ್ಲಲು ಇತಿಹಾಸದ ಅರಿವು ಅಗತ್ಯ । ಶತಾವಧಾನಿ ಆರ್. ಗಣೇಶ್

$
0
0

ಮೇಲು – ಕೀಳು ಸಂಘರ್ಷಗಳನ್ನು ಮೀರಿ ನಿಲ್ಲಲು ಇತಿಹಾಸದ ಅರಿವು ಅಗತ್ಯ । ಶತಾವಧಾನಿ ಆರ್. ಗಣೇಶ್

 

ಸ್ಮಾರ್ಥ ಬ್ರಾಹ್ಮಣ ಸಮುದಾಯ ದೇಶದ ಮಟ್ಟದಲ್ಲಿ ಹೆಚ್ಚಿನ ವ್ಯಾಪ್ತಿಯನ್ನ ಹೊಂದಿದ್ದರೂ ಸಹ ಕೋಲಾಹಲ ಮಾಡಿಕೊಂಡಿಲ್ಲ.  ಇವರು ಅಂತರಂಗದಲ್ಲಿ ಶಾಕ್ತರು, ಬಹಿರಂಗದಲ್ಲಿ ಶೈವರು, ಮತ್ತು ಸಭೆಗಳಲ್ಲಿ ವೈಷ್ಣವರು.  ಹೀಗೆ ಶೈವ, ಶಾಕ್ತ ಮತ್ತು ವೈಷ್ಣವ ಎಂಬ ಮೂರು ಸಂಪ್ರದಾಯಗಳನ್ನ ತಾಳಿಕೊಂಡು ಬದುಕಿದವರು ಸ್ಮಾರ್ಥ  ಬ್ರಾಹ್ಮಣರು.  ಇಂಥ ಸಮುದಾಯದ ಏಳು ಬೀಳುಗಳ ಕುರಿತು ಇತಿಹಾಸದ ಅರಿವಿನ ಅಗತ್ಯವಿದೆ. ಇದಕ್ಕಾಗಿ  ಕರ್ನಾಟಕದಲ್ಲಿ ಸ್ಮಾರ್ಥ ಬ್ರಾಹ್ಮಣರು ಎಂಬ ಕೃತಿ ಬಿಡುಗಡೆಯಾಗಿದ್ದು, ಇದರ ಕುರಿತು ಮಾತನಾಡಿದ್ದಾರೆ ಶತಾವಧಾನಿಗಳಾದ ಆರ್  ಗಣೇಶ್ ರವರು.


Viewing all articles
Browse latest Browse all 3435

Trending Articles