Quantcast
Channel: Samvada
Viewing all articles
Browse latest Browse all 3435

ಆತ್ಮನಿರ್ಭರ ಭಾರತದಲ್ಲಿ ವನವಾಸಿಗಳ ಪಾತ್ರ : ನಾ. ತಿಪ್ಪೇಸ್ವಾಮಿ ಉಪನ್ಯಾಸ 2 ಜೂನ್ 2020

$
0
0

31 ಮೇ 2020, ಬೆಂಗಳೂರು: ವನವಾಸಿ ಕಲ್ಯಾಣ, ಕರ್ನಾಟಕ ‘ಆತ್ಮನಿರ್ಭರ ಭಾರತದಲ್ಲಿ ವನವಾಸಿಗಳ ಪಾತ್ರ’  ಎಂಬ ವಿಷಯವಾಗಿ ಫೇಸ್ ಬುಕ್ ಲೈವ್ ಉಪನ್ಯಾಸವನ್ನು ಆಯೋಜಿಸಿದೆ.
ಶ್ರೀ ನಾ. ತಿಪ್ಪೇಸ್ವಾಮಿ, ವ್ಯವಸ್ಥಾಪಕ ವಿಶ್ವಸ್ತರು, ವನವಾಸಿ ಕಲ್ಯಾಣ, ಕರ್ನಾಟಕ ಇವರು ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.
ಲೈವ್ ಕಾರ್ಯಕ್ರಮವನ್ನು 2 ಜೂನ್ 2020 ರಂದು, ಮಂಗಳವಾರ ಸಂಜೆ 5 ರಿಂದ 6 ವರೆಗೆ
https://facebook.com/vanavasikalyana.karnataka ಇಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>