ವಿರಾಜಪೇಟೆ ತಾಲ್ಲೂಕಿನ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ನಡೆಯುತ್ತಿದ್ದ ವರ್ಗದ ಸಮಾರೋಪ ಸಮಾರಂಭ ಇಂದು ನೆರವೇರಿತು. ವಿಭಾಗ ಪ್ರಚಾರಕ್ ಶ್ರೀ ಕೃಷ್ಣಪ್ರಸಾದ್ ಸಮಾರೋಪ ಬೌದ್ಧಿಕ್ ನಡೆಸಿಕೊಟ್ಟರು. ಜಿಲ್ಲಾ ಸಂಘಚಾಲಕ್ ಚಕ್ಕೇರ ಮನುಕಾವೇರಪ್ಪ, ವರ್ಗಾಧಿಕಾರಿ ಮುಂಡಚಾಂಡಿರ ನಂದ ಉಪಸ್ಥಿತರಿದ್ದರು.
↧
ಕೊಡಗು ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ ಸಮಾರಂಭ
↧