Quantcast
Channel: Samvada
Viewing all articles
Browse latest Browse all 3435

RSS Swayamsevaks observed #MahaShivaratri with Ghosh Path Sanchalan at Night at Kasaragod

$
0
0

Kasaragod March 7: On the occasion of Maha Shivarathri on March 7 Monday, (began at night 7.45pm onwards) RSS swayamsevaks of Manjeshwara Taluk organised an unique program ‘Ghosh Patha Sanchalan'(March Past of RSS Swayamsevaks with Sangh Uniform along with RSS Bandset) from Ekaha Bhajana Mandira near Uppala to Adka Padavu near Bandyodu. Later RSS Swayamsevaks performed ‘Ghosh Pradarshan’ at Adka Padavu Bhajana Mandir.More than 75 GHOSH vadak were at this event.  In same time another Ghosh Patha Sanchalan held at Badiyadka Taluku started at 7 PM  from Kinningaru to Nettanige Shiva Temple. Both Path Sanchalans were welcomed by the local public throughout the route-march.

IMG-20160307-WA0033-1

IMG-20160307-WA0034 IMG-20160307-WA0035

IMG_20160307_203704-1

ಘೋಷ್ ಸಂಚಲನದೊಂದಿಗೆ ವಿಶಿಷ್ಟವಾಗಿ ಮಹಾಶಿವರಾತ್ರಿ ಆಚರಿಸಿದ ಮಂಜೇಶ್ವರ ಹಾಗೂ ಬದಿಯಡ್ಕ ತಾಲೂಕಿನ ಸ್ವಯಂಸೇವಕರು:

ಮಹಾಶಿವರಾತ್ರಿಯ ಸಂದರ್ಭದಲ್ಲಿ ಕಾಸರಗೋಡಿನ ಮಂಜೇಶ್ವರ ಹಾಗೂ ಬದಿಯಡ್ಕ ತಾಲೂಕಿನ ಸ್ವಯಂಸೇವಕರು ರಾತ್ರಿ ಘೋಷ್ ಸಂಚಲನದ ಮಾಡುವ  ಮೂಲಕ ವಿಶಿಷ್ಟವಾಗಿ ಮಹಾಶಿವರಾತ್ರಿಯನ್ನು ಅಚರಿಸಿದರು.ಮಂಜೇಶ್ವರ ತಾಲೂಕಿನ ಸಂಚಲನ ರಾತ್ರಿ 7.45 ಕ್ಕೆ ಪರಂಕಿಲ ಏಕಾಹ ಭಜನಾ ಮಂದಿರದಿಂದ ಬಂದ್ಯೋಡು ಬಳಿಯ ಅಡ್ಕ ಪದವು ಭಜನಾಮಂದಿರದ ತನಕ ನಡೆಯಿತು. ಅದೇ ರೀತಿ ಬದಿಯಡ್ಕ ತಾಲೂಕಿನ ಸಂಚಲನವು ರಾತ್ರಿ  7 ಗಂಟೆಗೆ  ಕಿನ್ನಿಂಗಾರು ಎಂಬಲ್ಲಿಂದ ಆರಂಭವಾಗಿ ನೆಟ್ಟಣಿಗೆ ಶಿವ ದೇವಸ್ಥಾನದ ಪರಿಸರದಲ್ಲಿ ಕೊನೆಗೊಂಡಿತು. ಎರಡೂ ಸಂಚನಲಗಳ ಕೊನೆಯಲ್ಲಿ ಸ್ಥಿರವಾದನದ ಪ್ರದರ್ಶನ ನಡೆಯಿತು.ಸಾಕಷ್ಟು ಸಂಖ್ಯೆಯಲ್ಲಿ ಸಂಘದ  ಹಿತೈಷಿಗಳು  ಸಂಚಲನದುದ್ದಕ್ಕೂ ಉಪಸ್ಥಿತರಿದ್ದರು.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>